ಪ್ರಸಿದ್ಧ ವ್ಯಕ್ತಿಗಳ ಅನ್ವರ್ಥಕನಾಮಗಳು
🛑 ಶಾಂತಿದೂತ 👉ಲಾಲ್ ಬಹದ್ದೂರ್ ಶಾಸ್ತ್ರಿ
🛑ಬಿಹಾರ ಕೇಸರಿ 👉 ಡಾಕ್ಟರ್ ಕೃಷ್ಣ ಸಿಂಗ್
🛑 ಲೋಕಮಾನ್ಯ 👉 ಬಾಲಗಂಗಾಧರ ತಿಲಕ್
🛑ದೀನಬಂಧು 👉 ಸಿ.ಎಫ್. ಆ್ಯಂಡ್ರ್ಯೂಸ್
🛑ರಾಜಾಜಿ 👉ಸಿ ರಾಜಗೋಪಾಲಚಾರಿ
🛑 ಭಾರತದ ನೈಟಿಂಗಲ್ 👉ಸರೋಜಿನಿ ನಾಯ್ಡು
🛑 ಭಾರತದ ನೆಪೋಲಿಯನ್ 👉 ಸಮುದ್ರಗುಪ್ತ
🛑 ಭಾರತದ ಮೆಕ್ಯಾವೆಲಿ 👉 ಚಾಣಕ್ಯ
🛑 ಸಿನಿಮಾದ ಪಿತಾಮಹ 👉 ದಾದಾಸಾಹೇಬ್ ಫಾಲ್ಕೆ
🛑 ಹಾಕಿ ಮಾಂತ್ರಿಕ 👉 ಧ್ಯಾನಚಂದ್
🛑 ಲಿಟಲ್ ಮಾಸ್ಟರ್ 👉ಸುನಿಲ್ ಗವಾಸ್ಕರ್
🛑 ಹರಿಯಾಣದ ಬಿರುಗಾಳಿ 👉 ಕಪಿಲದೇವ
🛑 ಮಹಾಮಾನ್ಯ 👉 ಎಂ.ಎಂ.ಮಾಳವೀಯ
..🌺✍✍✍✍✍✍✍✍✍
📕📕📕📕📕📕📕📕📕📕📕
ವಿಧಿಗಳು*ಇಂಪಾರ್ಟೆಂಟ್ ✍
📖📖📖📖📖📖📖📖📖📖📖📖
1)17ನೆ ವಿಧಿ = *ಅಸ್ಪೃಶ್ಯತೆ ನಿರ್ಮೂಲನೆ*,( PC-2020)
2)21(A)ವಿಧಿ = *ಶಿಕ್ಷಣದ ಹಕ್ಕು*
3)24ನೆ ವಿಧಿ = *ಕಾರ್ಖಾನೆ ಮುಂತಾದವುಗಳಲ್ಲಿ ಮಕ್ಕಳ ನಿಯೋಜನೆಗೆ ನಿಷೇಧ*,
4)32ನೆ ವಿಧಿ = *ಸಂವಿಧಾನದ ಪರಿಹಾರದ ಹಕ್ಕು*( ಈ ವಿಧಿಯನ್ನು ಸಂವಿಧಾನದ ಹೃದಯ ಭಾಗ ಎಂದು ಕರೆಯುತ್ತಾರೆ,)
6)45ನೆ ವಿಧಿ = *ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ*,
7)51{A}= *ಮೂಲಭೂತ ಕರ್ತವ್ಯಗಳು*,
8)52ನೆ ವಿಧಿ= *ಭಾರತದ ರಾಷ್ಟ್ರಪತಿಗಳ ನೇಮಕ*
9))63ನೆ ವಿಧಿ = *ಭಾರತದ ಉಪ ರಾಷ್ಟ್ರಪತಿಗಳ ನೇಮಕ*
10)72ನೆ ವಿಧಿ = *ಕೆಲವು ಪ್ರಕರಣಗಳನ್ನು ಕ್ಷಮಾಧಾನ ಮಾಡಲು ರಾಷ್ಟ್ರಪತಿಗಳಿಗೆ ಅಧಿಕಾರ*
11)76ನೆ ವಿಧಿ= *ಭಾರತದ ಅಟಾರ್ನಿ ಜನರಲ್ ನೇಮಕಾತಿ*,
12)108ನೆ ವಿಧಿ= *ಕೆಲವು ಸಂದರ್ಭಗಳಲ್ಲಿ ಸಂಸತ್ತಿನ ಸದನಗಳ ಜಂಟಿ ಅಧಿವೇಶನ*
16)124ನೆ ವಿಧಿ= *ಸರ್ವೋಚ್ಚ ನ್ಯಾಯಾಲಯದ ರಚನೆ ಮತ್ತು ಸ್ಥಾಪನೆ*,
17)155ನೆ ವಿಧಿ= *ರಾಜ್ಯಪಾಲರ ನೇಮಕ* (153ನೆ ವಿಧಿ *ರಾಜ್ಯಕ್ಕೆ ಒಬ್ಬ ರಾಜ್ಯಪಾಲ ಇರಬೇಕೆಂದು* ಹೇಳುವ ವಿಧಿ)
18)214ನೆ ವಿಧಿ= *ರಾಜ್ಯ ಉಚ್ಛ ನ್ಯಾಯಾಲಯಗಳ ಸ್ಥಾಪನೆ*,
19)280ನೆ ವಿಧಿ= *ಕೇಂದ್ರ ಹಣಕಾಸು ಆಯೋಗ*,
20)324ನೆ ವಿಧಿ= *ಚುನಾವಣಾ ಆಯೋಗ*
21)331ನೆ ವಿಧಿ= *ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ* {104ನೆ ತಿದ್ದುಪಡಿ ಮಾಡಿ ಇದನ್ನು ರದ್ದು ಮಾಡಲಾಗಿದೆ, }
22)333ನೆ ವಿಧಿ= *ರಾಜ್ಯಗಳ ವಿಧಾನಸಭೆಗಳಲ್ಲಿ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ*
23)352ನೆ ವಿಧಿ= *ರಾಷ್ಟ್ರೀಯ ತುರ್ತು ಪರಿಸ್ಥಿತಿ*,
24)356ನೆ ವಿಧಿ= *ರಾಜ್ಯ ತುರ್ತು ಪರಿಸ್ಥಿತಿ*,
25)360ನೆ ವಿಧಿ= *ಹಣಕಾಸಿನ ತುರ್ತು ಪರಿಸ್ಥಿತಿ*
26)368ನೆ ವಿಧಿ= *ಸಂವಿಧಾನದ ತಿದ್ದುಪಡಿ*,
▪️ *ಸಂವಿಧಾನದ ಭಾಗ-5*
🔹 *ಕೇಂದ್ರ ಸರ್ಕಾರಗಳು:52-151ನೇ ವಿಧಿಯ ವರೆಗೆ*🔹
*ಕಾರ್ಯಂಗ:52-78ನೇ ವಿಧಿಯ ವರೆಗೆ*,
*ಸಂಸತ್ತು:79-122ನೇ ವಿಧಿಯ ವರೆಗೆ,*
*ರಾಷ್ಟ್ರಪತಿ:123,ನೇ ವಿಧಿ*
*ಕೇಂದ್ರ ನ್ಯಾಯಾಂಗ:124-147ನೇ ವಿಧಿಯವರೆಗೆ*
,
*ಭಾರತದ ಲೆಕ್ಕ ನಿಯಂತ್ರಕರು& ಮಹಾ ಪರಿಶೋಧಕ:148-151ನೇ ವಿಧಿಯ ವರೆಗೆ,*
ಸಾಮ್ರಾಜ್ಯ : ಲಾಂಛನ
(ಪಿ.ಸಿ ಪರೀಕ್ಷೆಗಾಗಿ ಪ್ರಮುಖ ಮಾಹಿತಿ)
🦁 ಕದಂಬರು - ಸಿಂಹ
🐘 ಗಂಗರು - ಮದಗಜ
🐖 ಚಾಲುಕ್ಯರು - ವರಾಹ (ಬಲಮುಖ)
🦅 ರಾಷ್ಟ್ರಕೂಟರು - ಗರುಡ
🐷ವಿಜಯನಗರ - ವರಾಹ (ಎಡಮುಖ)
🐅 ಹೊಯ್ಸಳ - ಹುಲಿಯನ್ನು ಸಂಹರಿಸುತ್ತಿರುವ ಸಳ
🐄 ಕಲಚೂರಿ ಬಿಜ್ಜಳರು - ನಂದಿ
🐟 ಪಾಂಡ್ಯರು - ಮೀನು
🏹 ಚೇರರು - ಬಿಲ್ಲು ಬಾಣಗಳು
🐯 ಚೋಳರು - ಹುಲಿ
0 Comments