Ticker

6/recent/ticker-posts

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೇನೂರು, ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ

ಮುದೇನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2020-21 ನೆ ಸಾಲಿನ ರಾಜ್ಯ ವಲಯದ ವಿವಿಧ ಯೋಜನೆಯ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಶಾಲಾ ಕೊಠಡಿಗಳ ಉದ್ಘಾಟನಾ ಸಮರಂಭ 



 ದಿನಾಂಕ 17/10/2022 ನೇ ಸೋಮವಾರ ಬೆಳಗ್ಗೆ 10:30 ಕ್ಕೆ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೇನೂರಿನಲ್ಲಿ ನೆರವೇರಿಸಲ್ಪಟ್ಟಿತು.




ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೇನೂರಿನ ನೂತನ ಶಾಲಾ ಕೊಠಡಿಗಳ ಉದ್ಘಾಟನಕ್ಕೆ 
ಶ್ರೀ ಅರಬೈಲ ಶಿವರಾಮ್ ಹೆಬ್ಬಾರ ಸನ್ಮಾನ್ಯ ಕಾರ್ಮಿಕ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು
ಶ್ರೀ ಅರುಣಕುಮಾರ ಎಮ್.ಗುತ್ತೂರು (ಪೂಜಾರ)  ಸನ್ಮಾನ್ಯ ಶಾಸಕರು (ವಿಧಾನಸಭೆ), ರಾಣೇಬೆನ್ನೂರು
ಶ್ರೀ ಆರ್. ಶಂಕರ್ ಸನ್ಮಾನ್ಯ ಶಾಸಕರು ವಿಧಾನ ಪರಿಷತ್
ಹಾಗೂ ಇನ್ನಿತರರು ಆಗಮಿಸಿದ್ದರು.

ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ 
ಉದ್ಘಾಟಕರು, ಮುಖ್ಯ ಅತಿಥಿಗಳು, ಎಸ್.ಡಿ.ಎಂ.ಸಿ ಸರ್ವಸದಸ್ಯರು ,ಮುದೇನೂರಿನ ಗ್ರಾಮ ಪಂಚಾಯಿತಿ ಸರ್ವಸದಸ್ಯರು ಮತ್ತು ಜನ ಪ್ರತಿನಿಧಿಗಳು ಹಾಗೂ ಮುದೇನೂರು ಗ್ರಾಮದ ಸಮಸ್ತ ನಾಗರಿಕರು ಆಗಮಿಸಿದ್ದರು.


ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ್ ಹೆಬ್ಬಾರ.

ಉದ್ಘಾಟನಾ ಸಮಾರಂಭದ ಕೆಲವು ಚಿತ್ರಗಳು 👇






 




Post a Comment

0 Comments